Posts

Showing posts from November, 2011

Shankar Nag - Memories Recalled

Image
Shankar Nag - noted Kannada film director, actor was born on Nov 9 - 1954 in Mallapur Village near Kumta, Uttara Kannada (present karwar) district in karnataka, India. His elder Brother is Ananth Nag - a noted kannada film actor. Being born in a orthodox Brahmin family - these two brothers were not the ones who tread an orthodox path. However they were good in their studies. Shankar Nag shifted to Mumbai along with his elder brother Ananth Nag after completing his education. Ananth Nag got him a job in the same bank where he was working. Similarly both of them had keen interest in Theatre and Plays. Having seen the plays and yakshaganas in their native palce since childhood- it is no surprise they somewhere had a desire in them to do it in a diffrent way!! Both of them started acting career in Marathi and Hindi plays after their office hours. Whenever we start to talk about Shankar Nag - the discussion will be half complete without mentioning his elder ...

ಕನ್ನಡಿಗ ನಾನು!!

//೧// ಕನ್ನಡ... ಕನ್ನಡಿಗ.. ನಾನು ಕನ್ನಡಿಗ... ಕನ್ನಡಿಗನಪ್ಪ ನಾನು ಕನ್ನಡಿಗ. ಜಗದಲ್ಲೇ ಸುಂದರ ಭಾಷೆಯನ್ನಾಡುವ  ಭಾಷಿಕ ನಾನು - ಕನ್ನಡಿಗ. ಜಾಗದಲ್ಲೇ ಮೋಹಕ  ಲಿಪಿ ಹೊಂದಿರುವವ ಭಾಷಿಕ ನಾನು - ಕನ್ನಡಿಗ. ಎಲ್ಲಿ ಹೋದರೂ ಕೇಳಿದಾಗ  ಮನಕೆ ಇಂಪನ್ನು ಕೊಡುವ ಈ ಇಂಪಾದ ಭಾಷೆಯ  ಗುಲಾಮ ನಾನು - ಕನ್ನಡಿಗ. //೨// ಉತ್ತರದಲ್ಲಿ - ಮರಾಠರಿಗೆ  ಮೋಹಗೊಂಡು ತನ್ನತನವನ್ನೇ ಮರೆಯುತ್ತಿರು ವವರಲ್ಲಿ ನಾನು ಒಬ್ಬ - ಕನ್ನಡಿಗ. ಪೂರ್ವದಲ್ಲಿ - ಆಂಧ್ರರಿಗೆ ಮಣೆಹಾಕಿ  ತೆಲೆಮೇಲೆ ಕುಳ್ಳರಿಸುವವರಲ್ಲಿ ನಾನು ಒಬ್ಬ - ಕನ್ನಡಿಗ. ದಕ್ಷಿಣದಲ್ಲಿ - ತಮಿಳು ಮಲಯಾಳಿ ಗಳಿಗೆ ಸೋತು  ಶರಣಾಗಿರುವ ವೀರ "ಓರಾಟಗಾರ"ರಲ್ಲಿ ನಾನು ಒಬ್ಬ - ಕನ್ನಡಿಗ     "ಇವ ನಮ್ಮವ, ಇವ ನಮ್ಮವ ಎಂದು ಪರರನ್ನು ಕಾಣು" ಎಂದು  ಹಿರಿಯರು ಹೇಳಿದ ಮಾತನ್ನು ಈ ಥರ ಪಾಲಿಸಿ ನಮ್ಮತನವನ್ನೇ ಮರೆತಿರುವವರು ನಾವೆಲ್ಲ ಕನ್ನಡಿಗರು!! - ರವಿ ತಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!!